tag:blogger.com,1999:blog-901207263475724157.post3389558649071233874..comments2023-04-06T03:57:30.637-07:00Comments on ಸಹಯಾತ್ರಿ: ವೈದ್ಯೋ ಬರಹಗಾರ!Anonymoushttp://www.blogger.com/profile/00842149969050814451noreply@blogger.comBlogger13125tag:blogger.com,1999:blog-901207263475724157.post-11763567146011978912010-02-25T08:11:03.102-08:002010-02-25T08:11:03.102-08:00tumba channgide sir..
ಅವಳನು ಹುಡುಕಿ ಸಮಯ ಹಾಳು ಮಾಡುವ...tumba channgide sir..

ಅವಳನು ಹುಡುಕಿ ಸಮಯ ಹಾಳು ಮಾಡುವ ಬದಲು ಬೇರೆ ಹುಡುಗಿಯನ್ನು ನೋಡಿ ಸರ್ ..ಹಹಹAnonymousnoreply@blogger.comtag:blogger.com,1999:blog-901207263475724157.post-89097777042779296622010-01-08T21:17:44.906-08:002010-01-08T21:17:44.906-08:00hie esha.. may I know to whom you are asking.. thi...hie esha.. may I know to whom you are asking.. this... -:) if you could..Unknownhttps://www.blogger.com/profile/11732021742902642290noreply@blogger.comtag:blogger.com,1999:blog-901207263475724157.post-73464904385152311672009-12-09T02:25:28.745-08:002009-12-09T02:25:28.745-08:00ಬಹಳ ದಿನಗಳಾಗಿದ್ದವು ನಿಮ್ಮ ಕವಿತೆ ಓದಿ...ಬಹಳ ದಿನಗಳಾಗಿದ್ದವು ನಿಮ್ಮ ಕವಿತೆ ಓದಿ...Amruthavarshininoreply@blogger.comtag:blogger.com,1999:blog-901207263475724157.post-79878920071592426922009-12-05T12:58:26.160-08:002009-12-05T12:58:26.160-08:00saahitya andarene kushi,adarallu barahagaararu, av...saahitya andarene kushi,adarallu barahagaararu, avara olleya barahagalanna odidaadega avaru parichayavalladiddaru thumba hattiradavaru enisuttadekavya H Snoreply@blogger.comtag:blogger.com,1999:blog-901207263475724157.post-65979559501902448772009-11-21T01:50:58.030-08:002009-11-21T01:50:58.030-08:00ವೃತ್ತಿಗೆ ವಿದ್ಯಾರ್ಹತೆ, ಪ್ರವೃತ್ತಿಗೆ ಮನಸ್ಸು.
ಚೆನ್ನಾಗಿ...ವೃತ್ತಿಗೆ ವಿದ್ಯಾರ್ಹತೆ, ಪ್ರವೃತ್ತಿಗೆ ಮನಸ್ಸು.
ಚೆನ್ನಾಗಿದೆ ಅವರ ಕವನlakshmihttps://www.blogger.com/profile/09453200429250821892noreply@blogger.comtag:blogger.com,1999:blog-901207263475724157.post-10984756924815741242009-11-19T23:35:17.126-08:002009-11-19T23:35:17.126-08:00ಈಶ್, ಕಥೆ, ಕವನ, ಅಷ್ಟೆಲ್ಲಾ ಯಾಕೆ ಯಾವುದೇ ಕಲೆಗೆ ಸೀಮಾರೇಖ...ಈಶ್, ಕಥೆ, ಕವನ, ಅಷ್ಟೆಲ್ಲಾ ಯಾಕೆ ಯಾವುದೇ ಕಲೆಗೆ ಸೀಮಾರೇಖೆಗಳಿರುವುದಿಲ್ಲ ಡಾ. ಅನುಪಮಾ ನಿರಂಜನ ಉದಾಹರಣೆ, ನನಗೆ ತಿಳಿದ ಹಿರಿಯ ವೈದ್ಯ್ರೊಬ್ಬರು ಬಹಳ ಹೆಸರಾಂತ ಹೃದಯ ತಜ್ಜ್ನರು ಮಾತು-ಹಾಡುಗಾರರು...ಅಂದರೆ. ನನ್ನ ಎದುರು ಒಬ್ಬ ೪೦-೪೫ ವಯಸ್ಸಿನವರು ತಮ್ಮ ರಿಪೋರ್ಟ್ ತೋರಿಸಿ ತಮಗೆ ತೋದರೆ ಇದೆ ಎಂದೆಲ್ಲ ಹೇಳಿದಾಗ...ಅವ್ರು ಹಾಡತೊಡಗಿದ್ದು ರಂಗ ಬಾರೋ..ಶ್ರೀ ರಂಗ ಬಾರೋ...ಎನ್ನುವ ಪುರಂದರರ ಕೀರ್ತನೆ...ಎದೇನಿದು ಇವರು ತಮ್ಮ ಹೃದಯದ ಸಮಸ್ಯೆ ಬಗ್ಗೆ ಗಂಭೀರವಾಗಿ ಹೇಳಿದಾಗ ಇವರು ಹಾಡ್ತಾರಲ್ಲ..??!! ಸರಿ ನಂತರ ಕೆಲವು ಸಮಜಾಯಿಷಿ ಹೇಳಿ..ಏನ್ರಿ ನೀವು ಇಷ್ಟು ಸಣ್ಣ ವಿಷಯಕ್ಕೆ ಟೆಂಶನ್ ಮಾಡ್ಕೊಂಡಿದ್ದೀರಿ..ಅಂತ ಹೇಳಿ ..ಅವರು ತೆಗೆದುಕೊಳ್ಳಬೇಕಿದ್ದ ಔಷಧಿ ಬಗ್ಗೆ ಹೇಳೀ ನಗುತ್ತಾ ಬೀಳ್ಕೊಡುವಾಗ ಕೀರ್ತನೆಯನ್ನು ಮುಂದುವರೆಸಿದ್ದರು....ಇದು..ವೈದ್ಯ ಹೇಗೆ ..ಕಲೆ ಮತ್ತು ವೃತ್ತಿಯನ್ನು ಮೇಳೈಸಿ ರೋಗಿಗಳ ಮನೋಸ್ಥೈರ್ಯವನ್ನು ವೃದ್ಧಿಸುತ್ತಾರೆ ಎನ್ನುವುದಕ್ಕೆ ಉದಾಹರಣೆ...ನಿಮ್ಮ ಮಿತ್ರರು ಇದರ ವಿಸ್ತರಣೆ ಅಷ್ಟೆ...
ನಿಮ್ಮ ಕವನ ಲೇಖನಕ್ಕೆ ಪೂರಕ ವಾಗಿ ಚನ್ನಾಗಿದೆ..ಭಾವನೆ ಮಿಲನಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-901207263475724157.post-9880260405526287312009-11-19T21:22:25.868-08:002009-11-19T21:22:25.868-08:00ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತ...ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?

ಕವನ ಚೆನ್ನಾಗಿದೆ ತಾನು ಪ್ರೀತಿಸಿದ ಗೆಳತಿಯನ್ನು, ಭಗ್ನ ಪ್ರೇಮಿ ಹುಡುಕುವಂತೆ ಅವನು ಅವಳನ್ನು - ಅವನು, ಅವಳು ಜೊತೆಗೂಡಿ ಕಳೆದ ಸಂತಸದ ಕ್ಷಣಗಳನ್ನು ನೆನೆಯುತ್ತಾನೆ, ಅವಳ ನೆನಪಿನಲ್ಲೇ ಅವನು ಕುಡಿಯುವದನ್ನು ಕಲೆತು ಅಲ್ಲಿಯೂ ಆ ಖಾಲಿ ವಿಸ್ಕಿ ಬಾಟಲಿಯಲ್ಲಿ ಅವಳನ್ನು ಹುಡುಕುತ್ತಾನೆ, ತಾನು ಧೂಮಪಾನ ಮಾಡುವಾಗ ಹೊರಹೊಮ್ಮುವ ಧೂಮದಲ್ಲೂ ಅವಳ ನೆನಪೇ, ಅವಳ ನೆನಪು ಅವನನ್ನು ಎಷ್ಟು ಕಾಡುತ್ತದೆ ಅಂದ್ರೆ ಅವನ್ನು ಅವನೇ ಇರಿದು ಕೊಯ್ದುಕೊಲ್ಲುವಷ್ಟು, ಅವಳ ನೆನಪು ಅವನ ಬದುಕನ್ನು ಅತಿ ಹೆಚ್ಚು (ಅಂತರ್ಮುಖಿ - ತನ್ನೊಳಗೆ ಹುದುಗಿದುವಷ್ಟು) ಇಷ್ಟೆಲ್ಲಾ ಸಮಸ್ಯೆಗಳ ಆಗರವನ್ನ್ನಾಗಿಸಿ ಅವಳು ಹೂದುದಾದರೂ ಎಲ್ಲಿಗೆ ಹೇಳೇ ಗೆಳತಿ ಇದು ಅನುಭವಿಸಿದವರಿಗೆ ಮಾತ್ರ ತಿಳಿಯುವ ನೋವು, ಸ್ಪಂದಿಸುವವರಿಗೆ ಮಾತ್ರ, ಪ್ರೀತಿ ಅಂಥಾದ್ದು ಅಂತ ಈ ಕವನ ಮನದಟ್ಟು ಮಾಡುತ್ತದೆAnonymousnoreply@blogger.comtag:blogger.com,1999:blog-901207263475724157.post-32586001776885642172009-11-19T20:57:44.657-08:002009-11-19T20:57:44.657-08:00chennaagidechennaagideಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-901207263475724157.post-60176836075112485142009-11-19T20:14:34.775-08:002009-11-19T20:14:34.775-08:00Nice one.. We can just read and enjoy..Nice one.. We can just read and enjoy..udayahttps://www.blogger.com/profile/02873117935946442646noreply@blogger.comtag:blogger.com,1999:blog-901207263475724157.post-76233492987883825352009-11-19T10:13:35.629-08:002009-11-19T10:13:35.629-08:00ಸ್ನೇಹೋಪಾಸನೆ
ಗೆಳೆಯನ ಅಂಗಳದಲಿ
ನಲಿಯುತಿಹ ಲತೆನೋಡಿ
ಸರಿದಿ...ಸ್ನೇಹೋಪಾಸನೆ

ಗೆಳೆಯನ ಅಂಗಳದಲಿ
ನಲಿಯುತಿಹ ಲತೆನೋಡಿ
ಸರಿದಿಹುದು ಕವಿದಿದ್ದ ಮೋಡ
ಅಂಗಳದಿ ಹರಡಿ ಬರಕೇ
ಬರ ಎಳೆದಿಹನು ನೋಡ

ಮದ್ದಿಗೇಮದ್ದಿಡುತ
ಜಡತೆಯನು ಝಾಡಿಸುತ
ಜೊತೆಗೆ : ಪ್ರೀತಿಯಾ ಮುಚ್ಚಳಿಕೆ,
ಹಕ್ಕಿ ಮರಿಗಾಗಿ ಕಾವು ನೀಡಿದಂತೆ...ALL IN THE GAMEhttps://www.blogger.com/profile/04497373604630066617noreply@blogger.comtag:blogger.com,1999:blog-901207263475724157.post-28995386450654283522009-11-19T07:14:02.538-08:002009-11-19T07:14:02.538-08:00bahala chennagide maga, namagu parichya madisamma....bahala chennagide maga, namagu parichya madisamma.Unknownhttps://www.blogger.com/profile/10787026054657354592noreply@blogger.comtag:blogger.com,1999:blog-901207263475724157.post-84129902430065402892009-11-18T21:45:34.907-08:002009-11-18T21:45:34.907-08:00nice kavana.nice kavana.Shashi joishttps://www.blogger.com/profile/05631138709325737610noreply@blogger.comtag:blogger.com,1999:blog-901207263475724157.post-66545548320433511152009-11-18T20:44:52.983-08:002009-11-18T20:44:52.983-08:00Chennaagide tamma kavanaChennaagide tamma kavanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com