tag:blogger.com,1999:blog-901207263475724157.post4493087455651605201..comments2023-04-06T03:57:30.637-07:00Comments on ಸಹಯಾತ್ರಿ: ಬಿಂದು-ಅನಂತ.Anonymoushttp://www.blogger.com/profile/00842149969050814451noreply@blogger.comBlogger7125tag:blogger.com,1999:blog-901207263475724157.post-8785866255429701292010-05-03T05:03:30.908-07:002010-05-03T05:03:30.908-07:00ಮಳೆಗೆ ತನ್ನ ಪ್ರೀತಿಯು ಹನಿ ಹನಿಯಾಗಿ ಭೂಮಿಗೆ ಮುತ್ತಿಡಲು ಹ...ಮಳೆಗೆ ತನ್ನ ಪ್ರೀತಿಯು ಹನಿ ಹನಿಯಾಗಿ ಭೂಮಿಗೆ ಮುತ್ತಿಡಲು ಹೋದಾಗ ಹನಿಗಳೆಲ್ಲಾ ನದಿಯಾದವು. ಅಮ್ಮನ ಮಡಿಲಿನಂತ ಸಾಗರವು ಕರೆಯಲು ನದಿಯು ತನ್ನ ಗುರಿ ಮುಟ್ಟಲು ತನ್ನ ಮರೆಯುತ ಸಾಗರದೊಳಗೆ ಐಕ್ಯವಾಯಿತು.Anonymousnoreply@blogger.comtag:blogger.com,1999:blog-901207263475724157.post-32143021205115068762010-04-27T09:16:33.987-07:002010-04-27T09:16:33.987-07:00I dont know what to say... will speak to u in pers...I dont know what to say... will speak to u in person. Its not multidimensional but plenty dimensionalALL IN THE GAMEhttps://www.blogger.com/profile/04497373604630066617noreply@blogger.comtag:blogger.com,1999:blog-901207263475724157.post-75021830258081032842010-04-25T05:22:11.218-07:002010-04-25T05:22:11.218-07:00"ಅಪರಿಚಿತ ಜೀವಾತ್ಮಗಳೆರಡು ಅನುರಾಗದಿ ಬೆರೆತು.."..."ಅಪರಿಚಿತ ಜೀವಾತ್ಮಗಳೆರಡು ಅನುರಾಗದಿ ಬೆರೆತು.." ಆರಂಭದ ಪದಗಳೇ ನಮ್ಮನ್ನು ಕಟ್ಟಿಹಾಕಿ, ಒಂದೇ ಉಸಿರಿಗೆ ಪೂರ್ತಿ ಓದಿಸಿಕೊಳ್ಳತ್ತೆ..... "ಸಾಗರದೊಡಲ ಮೋಹದ ಮುರಳಿ ರಾಗವು ಕರೆಯಲು... ನದಿ ತನ್ನ ಮರೆಯಲು ಲೀನವು ಸಾಗರನ ಅನಂತ ಗರ್ಭದೊಳು...." ಅತ್ಯಂತ ಸುಂದರ ಸಾಲುಗಳು... ಜೀವನ, ದಾಂಪತ್ಯದ ಒಳ ಅರ್ಥ.... ನದಿಯ ಲೀನ ಸಾಗರದಲ್ಲಿ... ಈಶ್.... ತುಂಬಾ ಸುಂದರವಾಗಿದೆ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-901207263475724157.post-83389368093017401162010-04-24T09:19:30.148-07:002010-04-24T09:19:30.148-07:00ಕವನದ ಅರ್ಥ...
ಶಬ್ಧ ಬಳಕೆ ಎಲ್ಲವೂ ಚೆನ್ನಾಗಿದೆ...
ನಿಮಗ...ಕವನದ ಅರ್ಥ...
ಶಬ್ಧ ಬಳಕೆ ಎಲ್ಲವೂ ಚೆನ್ನಾಗಿದೆ...

ನಿಮಗೆ ಕವನ ಬರೆಯುವದು ಸಿದ್ಧಿಸಿದೆ...

ಚಂದದ ಕವಿತೆಗಾಗಿ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-901207263475724157.post-13753523618738315412010-04-23T06:12:35.821-07:002010-04-23T06:12:35.821-07:00ಸರ್ ಚೆನ್ನಾಗಿದೆ..ಸರ್ ಚೆನ್ನಾಗಿದೆ..ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-901207263475724157.post-61970491332741130242010-04-23T02:59:18.729-07:002010-04-23T02:59:18.729-07:00ಅರ್ಥಗರ್ಭಿತ ವಿಸ್ತಾರದ ಹರವಿನ ಕವನ. ಬದುಕ ಮುರ್ತಾಮುರ್ತದ ತ...ಅರ್ಥಗರ್ಭಿತ ವಿಸ್ತಾರದ ಹರವಿನ ಕವನ. ಬದುಕ ಮುರ್ತಾಮುರ್ತದ ತೋಟಿಯ ಪ್ರಕ್ರಿಯೆ ಸು೦ದರವಾಗಿ ಸಾ೦ಕೇತಿಕ ಪದಗಳಲ್ಲಿ ವ್ಯಕ್ತವಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-901207263475724157.post-35518005132707303452010-04-23T01:07:42.250-07:002010-04-23T01:07:42.250-07:00tumbaa chennagide,
kavanada artha bahala hidisitu...tumbaa chennagide,
kavanada artha bahala hidisituಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com