tag:blogger.com,1999:blog-901207263475724157.post4968044656154135457..comments2023-04-06T03:57:30.637-07:00Comments on ಸಹಯಾತ್ರಿ: ಅಲೆಮಾರಿಯ ಚಿತ್ತ...Anonymoushttp://www.blogger.com/profile/00842149969050814451noreply@blogger.comBlogger12125tag:blogger.com,1999:blog-901207263475724157.post-61312375166559676962010-01-22T09:11:32.769-08:002010-01-22T09:11:32.769-08:00ಇಂತಹ ಅಲೆಮಾರಿ ಚಹರೆ ಹೊತ್ತು ಹಳ್ಳಿಗಾಡುಗಳಲ್ಲಿ,ಸಿಕ್ಕ ಸಿಕ...ಇಂತಹ ಅಲೆಮಾರಿ ಚಹರೆ ಹೊತ್ತು ಹಳ್ಳಿಗಾಡುಗಳಲ್ಲಿ,ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ನನ್ನ ಸೈಕಲ್ ಜೊತೆ ಅಲೆಯುತ್ತ ಹೊಸಬಳಾಗುತ್ತಿದ್ದ ನನ್ನ ಹುಚ್ಚು ದಿನಚರಿ ನೆನಪಾಯ್ತು. ಈಗಲೂ ಈ ಅಲೆಮಾರಿ ದಿನಚರಿಯೇ ಜೀವನದ ನಿಜರೂಪದಂತೆ ಭಾಸವಾಗುತ್ತದೆ.ಚರಿತಾhttps://www.blogger.com/profile/14864987735791931357noreply@blogger.comtag:blogger.com,1999:blog-901207263475724157.post-56013116936577779072010-01-22T04:05:49.767-08:002010-01-22T04:05:49.767-08:00ಚಿಕ್ಕ ಕವನ, ಅರ್ಥ ಗಹನ.
ವಿವರಣೆ ಚೆನ್ನಾಗಿದೆ.
ವ೦ದನೆಗಳು....ಚಿಕ್ಕ ಕವನ, ಅರ್ಥ ಗಹನ.
ವಿವರಣೆ ಚೆನ್ನಾಗಿದೆ.
ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-901207263475724157.post-88445659050157973132010-01-18T04:10:38.993-08:002010-01-18T04:10:38.993-08:00ತುಂಬಾ ಚೆನ್ನಾಗಿದೆ
ಒಳ್ಳೆಯ ಬರಹತುಂಬಾ ಚೆನ್ನಾಗಿದೆ
ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-901207263475724157.post-91103659405564115282010-01-17T22:27:10.761-08:002010-01-17T22:27:10.761-08:00ಹೌದು ಎಷ್ಟೋ ಬಾರಿ ನನಗೂ ಹಾಗೆ ಅನ್ನಿಸಿದುಂಟು. ನಾವು ಅದರಲ...ಹೌದು ಎಷ್ಟೋ ಬಾರಿ ನನಗೂ ಹಾಗೆ ಅನ್ನಿಸಿದುಂಟು. ನಾವು ಅದರಲ್ಲೂ ಬೆಂಗಳೂರಿನ ತಾಂತ್ರಿಕ ಜೀವನವನ್ನು ಬಿಟ್ಟು ಕಳೆದುಹೋಗಬೇಕು ಅಂತ ಪ್ರತಿಬಾರಿಯೂ ಅನ್ನಿಸಿದಾಗ, ಬೆಂಗಳೂರಿನಿಂದ ಹೊರಗೆ ಹೋಗಿ ಅಲೆಮಾರಿಯ ತರಹ ಸುತ್ತಾಡಿ ಬರುವುದುಂಟು. ಚೆನ್ನಾಗಿದೆ ನಿಮ್ಮ ಅಲೆಮಾರಿಯ ಚಿತ್ರ ಕೂಡ.Anonymousnoreply@blogger.comtag:blogger.com,1999:blog-901207263475724157.post-7657265103541342212010-01-14T21:17:10.429-08:002010-01-14T21:17:10.429-08:00ಈ ತರಹದ (ಅಲೆಮಾರಿಯ) ಒಂಟಿ ತನ ಎಲ್ಲರಿಗು ಮಧ್ಯೆ ಮಧ್ಯೆ ಬೇಕ...ಈ ತರಹದ (ಅಲೆಮಾರಿಯ) ಒಂಟಿ ತನ ಎಲ್ಲರಿಗು ಮಧ್ಯೆ ಮಧ್ಯೆ ಬೇಕಾಗುತ್ತದೆ. ಇದು ಏಕತಾನತೆಯಲ್ಲಿ ಕಳೆದುಹೋಗಿರುವ ನಮ್ಮ ತನವನ್ನು ಮತ್ತೆ ಹಿಂತಿರುಗಿ ಪಡೆಯಲು ಸಹಕಾರಿಯಾಗುತ್ತೆ. ಅಂದರೆ ಒಂಥರಾ recharging our batteries... ಮತ್ತೆ ನಿತ್ಯ ಬದುಕಿನ ಏಕತಾನತೆಯಲ್ಲಿ ಮುಳುಗಲು ಇಂತಹ ಅಲೆದಾಟ ಅತ್ಯುತ್ತಮ ಔಷಧಿ... ಬರಹ ಚೆನ್ನಾಗಿದೆ........

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-901207263475724157.post-14712076337625099582010-01-13T23:15:58.043-08:002010-01-13T23:15:58.043-08:00HI just read your article. Its good. I felt as if ...HI just read your article. Its good. I felt as if its my experience while reading this article. Its well illustrated, till last few lines.ALL IN THE GAMEhttps://www.blogger.com/profile/04497373604630066617noreply@blogger.comtag:blogger.com,1999:blog-901207263475724157.post-58703308545558369332010-01-11T23:06:56.745-08:002010-01-11T23:06:56.745-08:00niceniceಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-901207263475724157.post-48903510269841797392010-01-11T18:54:53.662-08:002010-01-11T18:54:53.662-08:00ಹಾಸನ ಜಿಲ್ಲೆಯ ’ಹುಲಿಕೆರೆ’ ಅಂದಿದ್ದೀರಿ. ಹತ್ತಿರದಲ್ಲೇ ಇದ...ಹಾಸನ ಜಿಲ್ಲೆಯ ’ಹುಲಿಕೆರೆ’ ಅಂದಿದ್ದೀರಿ. ಹತ್ತಿರದಲ್ಲೇ ಇದ್ದೀರಿ ತಾವು. ಸಣ್ಣ ಕವನಕ್ಕೆ ಪೂರಕವಾದ ಲೇಖನ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ...ಧನ್ಯವಾದಗಳುSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-901207263475724157.post-37738359123446440742010-01-10T22:55:32.289-08:002010-01-10T22:55:32.289-08:00ಅಲೆಮಾರಿಯಂತೆ ಅಲೆಯುವುದರಲ್ಲೂ ಒಂದು ರೀತಿಯ ವಿಚಿತ್ರ ಸುಖ ತ...ಅಲೆಮಾರಿಯಂತೆ ಅಲೆಯುವುದರಲ್ಲೂ ಒಂದು ರೀತಿಯ ವಿಚಿತ್ರ ಸುಖ ತನ್ನ ಮೂಲ ಸ್ಥಳವನ್ನು ಮರೆತು ಅಲೆವ ದುಂಬಿಯಂತೆ, ಹಕ್ಕಿಯಂತೆ ಅಪರಿಚಿತ ಸ್ಥಳದಲ್ಲಿ ನನ್ನನೇ ನಾನು ಕಳೆದುಕೊಂಡು ಅಲ್ಲಿ ಕಣ್ಣಿಗೆ, ಮನಸಿಗೆ ಸಿಗುವ ಹೊಸತನು ಹುಡುಕಾಡುತ, ಮತಿಯ ಸೂಕ್ಷ್ಮಕೆ ದೊರಕಿದೆಲ್ಲವನು ಪರಿಚಯಿಸಿಕೊಂಡು ಅದರೊಂದಿಗೆ ನೆನಪಿನ ಬುತ್ತಿಯನು ಕಟ್ಟಿಕೊಂಡು ಜೀವಮಾನದಲಿ ಉಳಿದ ಪಯಣವನು ಅಪರಿಮಿತವಾದ ಬಯಕೆಗಳೊಂದಿಗೆ ಕ್ರಮಿಸುತ್ತ ಸಾಗುತ್ತಲೇ ಇರಬೇಕು. ಹಿಂದಿನ ಅನುಭವಗಳು ಮುಂದಿನ ಪಯಣಕೆ ಸ್ಪೂರ್ತಿಯ ತುಂಬಿ ಮುನ್ನಡೆಸುತ್ತಲೇ ಇರಬೇಕು. ಹುಡುಕಾಟದ ತೀವ್ರತೆ ನಮ್ಮನ್ನು ಎತ್ತಲಿಂದ ಎತ್ತಲೋ ಕರೆದೊಯ್ಯುತ್ತಿದ್ದರೆ ಆ ಅಪಾರ ಜನಸಾಗರದಲು
ತಾ ಒಂಟಿ,ತನ್ನದೇ ಬೇರೆ ದಾರಿ,ತನ್ನದೇ ಬೇರೆ ಗುರಿ,ಬೇರೆ ಆಶಯ.

Ee melina padagalu thumba sookthavaagide ellaru hosatannu hudukutta thamma swathantravannu kaaydukollalu ishta paduttare, ellara manassu bayasodu hosataada thamage sari enisuvudannu ellavannu naavu mukthavaagi sweekarisalaaguvudilla adaralli kelavondannu anveshisuttirutteve adanna padeyalu eneno prayathna aa prayathnagala anveshane yalli ellaroo ondu reetiya alremaarigale aaguttare

Lekhana channagideAnonymousnoreply@blogger.comtag:blogger.com,1999:blog-901207263475724157.post-34798044065330624202010-01-10T20:35:17.780-08:002010-01-10T20:35:17.780-08:00ಅಲೆಮಾರಿತನ, ಅಂಥ ಜೀವನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ...ಅಲೆಮಾರಿತನ, ಅಂಥ ಜೀವನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಬೇಕೇ ಬೇಕು. ಚೆನ್ನಾಗಿದೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-901207263475724157.post-67534169859302298082010-01-10T10:02:31.819-08:002010-01-10T10:02:31.819-08:00ಈಶ್, ಅಲೆಮಾರಿತನ ಮಾನವ, ಪ್ರಾಣಿ ಗಳಿಗಷ್ಟೇ ಅಲ್ಲದ ಮನಸ್ಥಿತ...ಈಶ್, ಅಲೆಮಾರಿತನ ಮಾನವ, ಪ್ರಾಣಿ ಗಳಿಗಷ್ಟೇ ಅಲ್ಲದ ಮನಸ್ಥಿತಿಗೂ ಅನ್ನುವುದು ನನಗೆ ಇತ್ತೀಚಿಗೆ ಹೆಚ್ಚಾಗಿ ಭಾಸವಾಗುತ್ತಿದೆ. ನಾವು ಕೆಲವೊಮ್ಮೆ ಯಾವುದು ಹೇಗೆ ಎಂಬುದರ ಅರಿವಿಲ್ಲದೇ ಬುದ್ಧಿಯನ್ನು ಹರಿಯಬಿಟ್ಟು ಕೊನೆಗೆ ಶೂನ್ಯಸಾಧಕರಾಗಿ ಪ್ರಾರಂಭ ಬಿಂದುವಿನಲ್ಲಿ ಸೇರುತ್ತೇವೆ...ಅಲೆಮಾರಿತನದ ವ್ಯಾಖ್ಯಾನಕ್ಕೆ ಸೀಮೆಯಿರುವುದಿಲ್ಲ...ಅಲ್ಲವೇ..ಸೊಗಸಾಗಿದೆ...ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-901207263475724157.post-65806296229775546732010-01-10T05:08:39.584-08:002010-01-10T05:08:39.584-08:00ಬದಲಾವಣೆಯ ಬಯಕೆ..ಬದುಕಲ್ಲಿ ಮರೆತವರುಂಟೇ?
ನಿನ್ನಿನಂತಿಲ್ಲ ...ಬದಲಾವಣೆಯ ಬಯಕೆ..ಬದುಕಲ್ಲಿ ಮರೆತವರುಂಟೇ?
ನಿನ್ನಿನಂತಿಲ್ಲ ಇಂದು..
ಇಂದಿನಂತಿಲ್ಲ ನಾಳೆ..
ನಿನ್ನೆ ನಾಳೆಗಳೊಳಗೆ..
ಸಾಮ್ಯತೆಯಷ್ಟೆ..ಇರಲಿ..
ಕಾಣುವ ಕಣ್ಣಿದ್ದರೆ..
ಹೊಸತನವಿರುವುದು..
ಸುಳ್ಳಲ್ಲ..ಸುಳ್ಳಲ್ಲ..ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.com