tag:blogger.com,1999:blog-901207263475724157.post8857860339391779342..comments2023-04-06T03:57:30.637-07:00Comments on ಸಹಯಾತ್ರಿ: ಚಿತ್ರ ಸಂತೆ.Anonymoushttp://www.blogger.com/profile/00842149969050814451noreply@blogger.comBlogger7125tag:blogger.com,1999:blog-901207263475724157.post-26731758090431093062012-01-09T18:39:36.891-08:002012-01-09T18:39:36.891-08:00eesha kumar thumba chennagide e kavana... ninna be...eesha kumar thumba chennagide e kavana... ninna berella kavagaligintha bhinnavaagide e vasthu vishaya nirupane ella ... Nivedithanivedithahttps://www.blogger.com/profile/13419844201365337520noreply@blogger.comtag:blogger.com,1999:blog-901207263475724157.post-23142680780907295512012-01-09T18:37:45.149-08:002012-01-09T18:37:45.149-08:00eesha kumar thumba chennagide e kavana... ninna be...eesha kumar thumba chennagide e kavana... ninna berella kavagaligintha bhinnavaagide e vasthu vishaya nirupane ella ... Nivedithanivedithahttps://www.blogger.com/profile/13419844201365337520noreply@blogger.comtag:blogger.com,1999:blog-901207263475724157.post-5410372008920640482011-12-18T23:10:50.823-08:002011-12-18T23:10:50.823-08:00ಈಶ,
ಚಿತ್ರಗಳು ಈಗಲೂ ಸಾಹಿತ್ಯಕ್ಕೆ ಪೂರಕವಾದ
'illus...ಈಶ,
ಚಿತ್ರಗಳು ಈಗಲೂ ಸಾಹಿತ್ಯಕ್ಕೆ ಪೂರಕವಾದ
'illustration'(ಸಾಂದರ್ಭಿಕ ಚಿತ್ರ)ಗಳಾಗಿಯೇ ಜನಕ್ಕೆ ಪರಿಚಿತವಾಗಿರುವುದನ್ನು ಕಾಣುತ್ತೇವೆ.ಹೀಗಿದ್ದಾಗ, ಚಿತ್ರಗಳಿಂದ ಸ್ಫೂರ್ತಿ ಪಡೆದು ರಚನೆಗೊಂಡ ಇಂಥ ಕಾವ್ಯ-ಸಾಹಿತ್ಯ ಕಂಡಾಗ ಖುಶಿಯಾಗುತ್ತೆ!
ಪದಗಳು ಚಿತ್ರಗಳಾಗಿ, ಚಿತ್ರಗಳು ಪದಗಳಾಗಿ ರೂಪಾಂತರಗೊಳ್ಳುವ ಇಂಥ ಸುಂದರ ಕೊಡುಕೊಳ್ಳುವಿಕೆ ಹೀಗೇ ನಿರಂತರವಾಗಿರಲಿ. :-)

- ಚರಿತಾಚರಿತಾhttps://www.blogger.com/profile/14864987735791931357noreply@blogger.comtag:blogger.com,1999:blog-901207263475724157.post-38830101070995992212011-12-17T07:52:53.414-08:002011-12-17T07:52:53.414-08:00ಸುಂದರವಾದ ಕವಿತೆ ಈಶ ಕುಮಾರ್ ರವರೆ..:))) ಚಿತ್ರಸಂತೆಯಲ್ಲಿ...ಸುಂದರವಾದ ಕವಿತೆ ಈಶ ಕುಮಾರ್ ರವರೆ..:))) ಚಿತ್ರಸಂತೆಯಲ್ಲಿ ಕಲಾವಿದ ವಿವಿಧ ಬಣ್ಣಗಳನ್ನು ತನ್ನ ಕುಂಚದಲ್ಲದ್ದಿ ಮನಸ್ಸಿನಲ್ಲಿ ಮೂಡಿ ನಿಲ್ಲುವ ಭಾವನೆಗಳನ್ನು ತನ್ನ ಚಿತ್ರಪಟಗಳ ಕ್ಯಾನ್ ವಾಸ್ ಮೇಲೆ ಮೂಡಿಸುವ ಆತನ ಜಾಣ್ಮೆಯನ್ನು ಸುಂದರ ಪದಗಳ ಸಹಾಯದಿಂದ ಹಿಡಿದಿದ್ದೀರಿ.. ಕವಿತೆಯಲ್ಲಿ ಬಣ್ಣಗಳ ಚಿತ್ತಾರ ರಮ್ಯ ಮನೋಹರವೆನಿಸುತ್ತದೆ.. ನಿಮ್ಮ ಉಪಮೆಗಳೂ ನವ್ಯವೆನಿಸುತ್ತವೆ.. ತುಂಬಾ ಮೆಚ್ಚುಗೆಯಾಯಿತು..:))) ಇನ್ನಷ್ಟು ಬರೆಯಿರಿ, ನಿಮಗೆ ಶುಭವಾಗಲಿ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-901207263475724157.post-5749630117910245632011-12-15T08:39:38.406-08:002011-12-15T08:39:38.406-08:00nimma chitra santeya padagalemba bannada raashiya ...nimma chitra santeya padagalemba bannada raashiya munde mookavayitu nanna anisike. It's very nice.Savitha P Rhttps://www.blogger.com/profile/11852278889176660531noreply@blogger.comtag:blogger.com,1999:blog-901207263475724157.post-36318457589835964202011-12-13T23:04:27.110-08:002011-12-13T23:04:27.110-08:00ವಾರೇವ್ಹಾ, ಎಂಥ ಕಲಾವಿದ ಮನಸು ನಿಮ್ಮದು!ವಾರೇವ್ಹಾ, ಎಂಥ ಕಲಾವಿದ ಮನಸು ನಿಮ್ಮದು!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-901207263475724157.post-90519905239064314552011-12-13T18:35:06.171-08:002011-12-13T18:35:06.171-08:00ಸುಂದರ ಕವನ.ಇಷ್ಟವಾಯ್ತು.ಸುಂದರ ಕವನ.ಇಷ್ಟವಾಯ್ತು.Dr.D.T.Krishna Murthy.https://www.blogger.com/profile/12071380245298075356noreply@blogger.com