tag:blogger.com,1999:blog-901207263475724157.post5667569905441514125..comments2023-04-06T03:57:30.637-07:00Comments on ಸಹಯಾತ್ರಿ: ತುಂಬಿ ತುಳುಕುವ ನರುಗಂಪ....Anonymoushttp://www.blogger.com/profile/00842149969050814451noreply@blogger.comBlogger5125tag:blogger.com,1999:blog-901207263475724157.post-25021978549708099702009-07-23T01:03:02.652-07:002009-07-23T01:03:02.652-07:00ಅನುವಾದದಲ್ಲಿ ಎಲ್ಲೋ ಕವಿ ಸೊರಗಿದ೦ತೆನಿಸುತ್ತಿದೆ. ಶಬ್ದಗಲ ...ಅನುವಾದದಲ್ಲಿ ಎಲ್ಲೋ ಕವಿ ಸೊರಗಿದ೦ತೆನಿಸುತ್ತಿದೆ. ಶಬ್ದಗಲ ಜೋಡಣೆ ನವಿರಾಗಿಲ್ಲ (ನರುಗೆ೦ಪು ಕುರಿತು). ಅದರೆ "ಸಾಗರ ತಳಮಳ" "ಮುಸ್ಸ೦ಜೆ ತೇವ" ಚೆನ್ನಾಗಿ ಅನುವಾದಗೊ೦ಡಿವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-901207263475724157.post-69807601801973308422009-07-17T08:13:12.011-07:002009-07-17T08:13:12.011-07:00What gowda said is correct... U r translated Shaya...What gowda said is correct... U r translated Shayari's not strong as original..Every one start thinking to know abt original..udayahttps://www.blogger.com/profile/02873117935946442646noreply@blogger.comtag:blogger.com,1999:blog-901207263475724157.post-26525256636069165052009-07-17T05:01:47.025-07:002009-07-17T05:01:47.025-07:00ನಮಸ್ತೆ,
ನಿಮ್ಮ ಬ್ಲಾಗ್ ನಲ್ಲಿ ಹಾಗೇ ಕಣ್ಣಾಡಿಸಿದೆ.ನಿಮಗೆ ...ನಮಸ್ತೆ,
ನಿಮ್ಮ ಬ್ಲಾಗ್ ನಲ್ಲಿ ಹಾಗೇ ಕಣ್ಣಾಡಿಸಿದೆ.ನಿಮಗೆ ಹಾರ್ದಿಕ ಸುಸ್ವಾಗತ.
ಕವಿಗಳೆಲ್ಲ ಹೀಗೆ ಬ್ಲಾಗ್ ಮನೆಗೆ ಲಗ್ಗೆ ಹಾಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.ಚಿತ್ರಗಳ ಆಯ್ಕೆ ಕೂಡ ಚೆನ್ನಾಗಿದೆ.
ನನ್ನ ಬ್ಲಾಗ್ ಅನಾಥ ಆಗ್ಬಿಟ್ಟಿದೆ.
ಸಧ್ಯಕ್ಕೆ ಅದನ್ನು ಮಾತಾಡಿಸುವಷ್ಟು ಬಿಡುವಾಗುತ್ತಿಲ್ಲ.

ನಿಮ್ಮ ಬ್ಲಾಗ್ ಬರಹಗಳನ್ನು ಮತ್ತೆ ಸಮಾಧಾನದಿಂದ ಕುಳಿತು ಓದುತ್ತೇನೆ.ಬ್ಲಾಗ್ ಶುರು ಮಾಡಿ ಒಳ್ಳೆಯದು ಮಾಡಿದಿರಿ.ಹಲವು ಸಹೃದಯ ಓದುಗರನ್ನು ಖಂಡಿತ ಗಳಿಸುತ್ತೀರ್ಇ.ಬರೆಯುತ್ತಿರಿ.

ಶುಭಾಶಯಗಳೊಂದಿಗೆ
-ಚರಿತಾ.charitahttp://www.blogger.com/profile/14864987735791931357noreply@blogger.comtag:blogger.com,1999:blog-901207263475724157.post-58816944030612800982009-07-15T10:54:57.626-07:002009-07-15T10:54:57.626-07:00ನಿಂಗೆ ಹಳೇ ಹಾಡು, ಗಜಲು ಅಂದ್ರೆ ಇಷ್ಠ ಅಂತ ನಂಗೆ ಗೊತ್ತಿತ್...ನಿಂಗೆ ಹಳೇ ಹಾಡು, ಗಜಲು ಅಂದ್ರೆ ಇಷ್ಠ ಅಂತ ನಂಗೆ ಗೊತ್ತಿತ್ತು, ಈಗ ನೀನು ಮಾಡಿರೋ ಅನುವಾದ ಚನ್ನಾಗಿದೆಯಾ ಗೊತ್ತಿಲ್ಲ ಯಾಕಂದರೆ ನಾನು ಗಜಲ್ ಕೇಳಿಲ್ಲ, ಆದರೆ ಒಂದು ಮಾತು ನಿನ್ನ ಕವಿತೆ ನಂಗೆ ಹಿಡಿಸಿದೆ. ನನಗೆ ಯಾವಾಗಲೂ ಹಿಡಿಸೋದು ತಾವೇ ಬರೆದ ಕವಿತೆ. ಬೇರೆಯವರಿಂದ ಇನ್ಸಪೈರ್ ಆಗೋಣ, ಆದ್ರೆ ನಮ್ಮದನ್ನೇ ಸೃಷ್ಠಿಸೋಣ.ಅನುವಾದ ಮಾಡಕ್ಕೆ ನೂರು ಜನ ಇದಾರೆ ಲೋಕದಲ್ಲಿ..
ನಿನ್ನ ಹಳೇ ಪದ್ಯಗಳನ್ನ ಹಾಕು ಅವೇ ಸಾಕು.ಏನಂತೀಯಾ...Unknownhttps://www.blogger.com/profile/10787026054657354592noreply@blogger.comtag:blogger.com,1999:blog-901207263475724157.post-37499397046696893272009-07-15T10:49:45.822-07:002009-07-15T10:49:45.822-07:00viraha vedaneya prati pala mattu pritiya innondu m...viraha vedaneya prati pala mattu pritiya innondu mukha mosa ide.........ನೆನಪಿನ ಅಲೆಗಳ ಜೊತೆ ನನ್ನ ಪಯಣhttps://www.blogger.com/profile/04257720327783507789noreply@blogger.com