ಅಲ್ಲಿ ಇಲ್ಲಿ ಓದಲು ಸಿಕ್ಕ ಕೆಲವು ಹೈಕು ಗಳನು ಹೆಕ್ಕಿ , ಕನ್ನಡಿಕರಿಸಿ ನಿಮ್ಮ ಓದಿಗೆ ಹಚ್ಚುತ್ತಿದ್ದೇನೆ.
ಸೂಕ್ಷ್ಮವಾಗಿ ಓದಿ ನಿಮ್ಮ ಪ್ರತಿಕ್ರಿಯೆ, ಅಭಿಪ್ರಾಯ ಬರೆದರೆ ಸಾಕು.
ಮುಂಜಾವಿನ ನಿರ್ಜನ ದಾರಿ
ಕೋಟೆಯೆಡೆಗಿನ ಶೀತದ ದಾರಿ
ದುರ್ಗಮ ಶೀತದ ಕೋಟೆಯು.
***********************
ಆಕಾಶದಗಲ ಭರವಸೆ
ಭವಿಷ್ಯವಂತೂ ಬರಲೇ ಇಲ್ಲ.
******************************
ಶಾಲೆಯ ದಾರಿಯಲಿ ಮಕ್ಕಳು
ನಾಚಿಕೆಯಿಲ್ಲದ ಆಟ-ಚೀರಾಟ
ಕಳೆದುಕೊಂಡದೆಂದು ನಾ ಅದನು?
***********************************
ಹಳೆಯ ನಿಶ್ಯಬ್ದ ಕೊಳ
ಕೊಳದೊಳಕೆ ಕಪ್ಪೆಯ ಜಿಗಿತ
ಪಚಕ್! ಮತ್ತೆ ಮೌನ.
*****************************.
8 comments:
ಹೈಕುಗಳನ್ನು ಸುಂದರವಾಗಿ ಪರಿಚಯಿಸಿದ್ದೀರಿ. ಆಯ್ಕೆಯಲ್ಲೂ ವಿಭಿನ್ನತೆ ತೋರಿದ್ದೀರಿ. ಭೇಷ್ ಭೇಷ್!
ನನ್ನ ಬ್ಲಾಗಿಗೂ ಬನ್ನಿ ಸಾರ್.
ಹೈಕುಗಳನ್ನು ಸುಂದರವಾಗಿ ಪರಿಚಯಿಸಿದ್ದೀರಿ. ಆಯ್ಕೆಯಲ್ಲೂ ವಿಭಿನ್ನತೆ ತೋರಿದ್ದೀರಿ. ಭೇಷ್ ಭೇಷ್!
ನನ್ನ ಬ್ಲಾಗಿಗೂ ಬನ್ನಿ ಸಾರ್.
ಹೈಕುಗಳನ್ನು ಸುಂದರವಾಗಿ ಪರಿಚಯಿಸಿದ್ದೀರಿ. ಆಯ್ಕೆಯಲ್ಲೂ ವಿಭಿನ್ನತೆ ತೋರಿದ್ದೀರಿ. ಭೇಷ್ ಭೇಷ್!
ನನ್ನ ಬ್ಲಾಗಿಗೂ ಬನ್ನಿ ಸಾರ್.
ಉತ್ತಮ, ವಿಭಿನ್ನ ಹೈಕುಗಳನ್ನು ಆಯ್ಕೆಮಾಡಿ ನಮ್ಮೊ೦ದಿಗೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಭೇಟಿಕೊಡಿ.
haikugalu chennagive....masth collections..
ಹೈಕುಗಳನು ’ಎಕ್ಕಿ’ ಎಂದರೆ ತಪ್ಪಾಗುತ್ತದಲ್ಲಾ ಅದು ’ಹೆಕ್ಕಿ’ ಎಂದರೆ ಸರಿ ಅಲ್ಲವೇ ?
ಕನ್ನಡಿಕರಿಸಿ ಅಲ್ಲ ಕನ್ನಡೀಕರಿಸಿ ಎಂದಾಗಬೇಕು
ಪದಗಳು ಹೇಳುವುದಕ್ಕಿಂತ ಅವುಗಳ ಮೌನ ಹೆಚ್ಚು ಅರ್ಥ ಗರ್ಭಿತವಾಗಿದೆ
Post a Comment