Saturday, March 26, 2011

ನಿನ್ನ ನೆನಪ ಜ್ವಾಲೆ...



ನಿನ್ನ ನೆನಪ ಜ್ವಾಲೆ
ಮನವ ಸುಡುತಿರಲು
ಬದುಕೀಗ ಇರುಳಗಾದು ಗೆಳತಿ!

ನಿನ್ನ ನೆನಪೇ..
ನನಗೆ ಶಾಪವಾಗಿರುವಾಗ
ಇನ್ನಾವ ಪಾಪವು
ನನ್ನ ಕಾಡದು ಗೆಳತಿ!

ನಿನ್ನ ಅಗಲಿಕೆಯ ನೋವು
ಮನವ ತುಂಬಿರಲು
ಬದುಕೀಗ ಬರಿದಾಗದು ಗೆಳತಿ!

ವಿರಹವು ಅನಂತವಾಗಿರಲು
ಬದುಕೀಗ
ಕೊನೆಯಾಗದು
ಗೆಳತಿ!

3 comments:

Dr.D.T.krishna Murthy. said...

ವಿರಹದ ನೋವಿನ ಬಗ್ಗೆ ಚಂದದ ಕವನ.

Nandini (Priya) said...

Sir kavana thunmba chennagi mudi bandide.....Thumba esta aythu nimma jeevanadalli haage aagadirali.....

AntharangadaMaathugalu said...

ವಿಷಾದದ ಛಾಯೇ ತುಂಬಾ ಗಹನವಾಗಿಯೇ ಇದೆ ಈಶ್...

ಶ್ಯಾಮಲ