Saturday, February 11, 2012

ನನ್ನದೊಂದು ಹೆಸರಿರಲಿ!

ನೆನಪ ಯಾತ್ರೆಯಲಿ ನಡೆವ
 ಕ್ಷಣ ಮಾತ್ರದ ಜಾತ್ರೆ ನಮ್ಮದಾಗಲಿ!


 ಸೊಬಗ ಸುರಿವ ಹೂದೋಟದಲ್ಲಿ
ನಲಿವ ಒಂದು ಹೂ ನಮ್ಮದಾಗಲಿ!

ದೇವರ ದಯೆ ಇರಲಿ ನೀ ನಿನ್ನವರ
 ನೆನೆವಾಗ ಆ ನೆನಪ ರಸಸಾಗರದಲಿ 
ನನ್ನದೊಂದು ಹೆಸರಿರಲಿ!
~~~~~~~~~~~~~~~~~~~


ಪಕ್ಕದಲಿ ಕೂತು ತೂಕಡಿಸಿದೆ
ಮೌನ ಜಾರಿದೆ ಆ ಪರಿ 
ನೀ ನಕ್ಕ  ರೀತಿಗೆ
ಯಾತಕು ಖಾತರಿ ಇಲ್ಲ ನನ್ನೆದೆಯಲಿ!
ನಿನ್ನ ಹೊರತಾಗಿ 
ಬದುಕುವ  ಬದುಕಿಗೆ 
ನೂರು ವರುಷ ಸರಿದರೂ
ವಸಂತದ ಒಂದು ಸಂತಸವಿಲ್ಲ!





3 comments:

  1. tumba olleya sahitya!!! Khshi aayitu odi!!

    ReplyDelete
  2. ಪ್ರೀತಿಯ ನವಿರಾದ ಭಾವನೆಗಳು ಕವನದಲ್ಲಿ ವ್ಯಕ್ತವಾಗಿವೆ...

    ReplyDelete
  3. Nimma bhashe, kavanada bhavanegalannu manadolage tumbuva pari
    nijakku adbuta.

    ReplyDelete