Friday, October 16, 2009

ಒಲವ ದೀಪಾವಳಿ...







ಸಹಯಾತ್ರಿಗಳೇ ನಿಮಗೆಲ್ಲರಿಗೂ ಒಲವ ಹಬ್ಬ ದೀಪಾವಳಿಯ ಶುಭಾಶಯಗಳು...ಬೆಳಗಲಿ ಪ್ರೀತಿಯ ದೀವಿಗೆ ನಮ್ಮ ನಿಮ್ಮ ಬಾಳಲಿ..




ಒಲವ ಹಣತೆ
ಬೆಳಗೀತು ಮನವ,

ಬೆಳಗೀತು ಜಗವ
ಹರುಷದ ಹೊನಲಲಿ..
ಗೆಳತಿ ಹಚ್ಚೋಣ ಬಾ
ಒಲವ ಹಣತೆ
ನಮ್ಮ ನಮ್ಮ
ಮನದ ದೀವಿಗೆಯಲಿ..

ಜೀವ ಜೀವಕೆ ನಗುವಿನ
ಹೊನಲ ಹರಸಿ, ಹರಿಸಿ
ಜೀವನ ಪ್ರೇಮದ ಸುಳಿಯಲಿ
ಬದುಕಿನ ಪ್ರತಿ ಕ್ಷಣಗಳು ಬೆಳಗಲಿ,
ಒಲವ ದೀಪಿಕೆ ಮನೆ ಮನೆಗೂ
ಮನಕೂ ಹಬ್ಬಲಿ, ಹರಡಲಿ..

ಎಚ್.ಎನ್.ಈಶಕುಮಾರ್

11 comments:

  1. ಈಶುಕುಮಾರ್...

    ಸುಂದರವಾದ ಕವನ...
    ನಿಮ್ಮ ಆಶಯವನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ...

    ನಿಮಗೂ ದೀಪಾವಳಿಯ..
    ಲಕ್ಷ್ಮೀ ಹಬ್ಬದ ಶುಭಾಶಯಗಳು...

    ReplyDelete
  2. simple lines with deep thoughts

    ReplyDelete
  3. ಕತ್ತಲೆಯನ್ನು ನಿಲ್ಲಿಸಲು ಬಂದಿದೆ... ನಿಮ್ಮ ಮನೆಯ ಬಾಗಿಲಿಗೆ ದೀಪಾವಳಿ...

    ಒಲವ ದೀಪಾವಳಿಯಾ ಶುಭಾಶಯ...

    ReplyDelete
  4. sundravaada kavana. deepavaliya shubhashayagalu nimage:):):)

    ReplyDelete
  5. ಕವನ ತುಂಬಾ ಚೆನ್ನಾಗಿದೆ...

    ನಿಮಗೂ ದೀಪಾವಳಿಯ..
    ಲಕ್ಷ್ಮೀ ಹಬ್ಬದ ಶುಭಾಶಯಗಳು...

    ReplyDelete
  6. thanks eesha,.nimagu habbada haardika shubhashayagaLu...

    ReplyDelete
  7. ಚೆನ್ನಾಗಿದೆ....ನಿಮ್ಮ ಬ್ಲಾಗ್ ಖುಷಿ ನೀಡಿತು...ಮುಂದುವರಿಸಿರಿ..
    ಹರೀಶ್ ಕೆ.ಆದೂರು.
    ಈ ಕನಸು.ಕಾಂ
    www.ekanasu.com

    ReplyDelete
  8. Eesha, deepavaLiya shubhashayagaLu...
    chikkadaada, chokkadaada kavithe... beLakina habbada preraNe hottu tandide...
    heege bareyuttiri.. :-)

    ReplyDelete
  9. nanna modala blogannu (karnataka odeyona) nivu odiddu santhoshavaayithu. raajyagalige hechhu adhikaara kodabeekemba nimma heelike sari.

    blog lokakke naanu hosaba. tappiddare odi tiddi.

    ReplyDelete
  10. gelati jote ashte yenree deepavali.
    ellara jote irbekitri.......

    ReplyDelete
  11. nimma blogige beti nidide .khushiyaaytu.kavana chennagide.

    ReplyDelete