ಚುಟುಕ!
ಮನದ ಯೋಚನ ಲಹರಿಯೇ ವಿಚಿತ್ರ. ಅಂತಹ ವಿಚಿತ್ರಕ್ಕೆ ಸಾಕ್ಷಿ ಈ ಚುಟುಕ. ಚುಟುಕವನ್ನ ಓದಿ, ಹೊಗಳಿಕೆ,ತೆಗಳಿಕೆಗಳನ್ನ ಕಾಮೆಂಟ್ ಮಾಡಿ ನೇರವಾಗಿ ನನ್ನನ್ನು ದೂಷಿಸಬೇಡಿ ಇದು ನನ್ನ ತಪ್ಪಲ್ಲ ನನ್ನ ಮನದ ತಪ್ಪು.
ಅಪಶಕುನ!!
ಎದುರು ಮನೆಯ
ಬೆಳ್ಳನೆಯ ಹುಡುಗಿ
ತೊನೆದಾಡುತ ಗೇಟಿನ
ಬಳಿ ಬರಲು
ಎದುರಿನ ಎಲೆಕ್ಟ್ರಿಕ್ ತಂತಿಯ
ಮೇಲಿದ್ದ ಕಾಗೆಗೆ
ಅಪಶಕುನದ ಭಾಸವಾಯ್ತು.
ಈಶ್, ಒಳ್ಳೆಯ ಪ್ರಯತ್ನ, ಕಾಗೆ ನಮಗೆ ಅಪಶಕುನ
ReplyDeleteಅದಕೆ ನಾವೇ ಅಪಶಕುನ.....ನಿಜ..ನಾವೆಣಿಸಿದಂತೆ ಅವೂ ತಿಳಿಯಬೇಕೆಂದೇನಿಲ್ಲ...
ಈಶಕುಮಾರ್
ReplyDeleteನಿಮ್ಮ ಮನದ ತಪ್ಪು ಅಂತ ನಿಮಗೆ ಅನ್ನಿಸಿದರೂ ಇದು ನಮಗೆ ಒಪ್ಪು..!
ಚೆನ್ನಾಗಿದೆ.. ಯೋಚನಾ ಲಹರಿ ಮುಂದುವರೆಯಲಿ... ಸಹ ಯಾತ್ರಿಗಳಾಗಿ ನಾವಿದೀವಿ.... :)
ಈಶುಕುಮಾರ್..
ReplyDeleteಬೆಳ್ಳಗೆ
ತೆಳ್ಳಗೆ
ಬಳುಕುವ
ಹುಡುಗಿ ನೋಡುವಾಗ...
ಏನೇ ಕಂಡರೂ ಅಪಶಕುನದ
ಭಾವ ಸಹಜ...!
ಸುಂದರ ಸಾಲುಗಳಿಗೆ ಅಭಿನಂದನೆಗಳು...
:) sadhya kaage apashakuna parihaarake pikke haakalilla
ReplyDeleteಪಾಪ ಕಾಗೆ, ತಲೆಗೆ ಸ್ನಾನ ಮಾಡ್ತೇನೊ ಅನ್ಸುತ್ತೆ.
ReplyDeleteಬೆಳ್ಳನೆ ಹುಡುಗಿಯ ಬಣ್ಣ ನೋಡಿ ಕಾಗೆಗೆ ತನ್ನ ಬಣ್ಣದ ಅರಿವಾಗಿರಬೇಕು :)
ReplyDeleteಪರವಾಗಿಲ್ಲ ಕಾಗೆ ಬಲು ಕಿಲಾಡಿನೇ
ReplyDeleteHa ha ha :)
ReplyDeleteexcellent
ReplyDeleteಹುಡುಗಿಯ ಮೇಲೇಕೆ "ಕಾಕ" ದೃಷ್ಠಿ?
ReplyDeleteTumba chenenagide sir
ReplyDeleteತುಂಬ ಹಿಂದೆಯೇ ಓದಿದ ನೆನಪು....
ReplyDeleteಹಾಯ್
ReplyDeleteನಿಮ್ಮ ಚುಟುಕು
ಸಹಜ ಸುಂದರವಾಗಿದೆ
ಒಳ್ಳೆಯ ಚುಟುಕು ಈಶ್
ReplyDeleteತುಂಬಾ ಚೆನ್ನಾಗಿದೆ ಸರ್
ReplyDelete